a
a
popraptrancedreamygrunge
ನಾ ಉಸಿರಾಡೋ  ಗಾಳಿಯು 
ನನ್ನ ಹೃದಯದ ಮಿಡಿತವು
ನಾ ಉಸಿರಾಡೋ  ಗಾಳಿಯು ನನ್ನ ಹೃದಯದ ಮಿಡಿತವು
ನನ್ನ ಜೀವಕೆ ನೆಮ್ಮದಿ ಆಧಾರವು
ನನ್ನ ಜೀವಕೆ ನೆಮ್ಮದಿ ಆಧಾರವು
ನೀನೇ ದೇವಾ
ನಾ ಉಸಿರಾಡೋ  ಗಾಳಿಯು ನನ್ನ ಹೃದಯದ ಮಿಡಿತವು
ನೀನೇ ದೇವಾ

ನಿನ್ನ ಸನ್ನಿಧಿಯಲ್ಲಿ ನನಗೆ ಅಸಲಿ ನೆಮ್ಮದಿಯು
ನನ್ನ ಬದುಕಿನ ಪುಟದಲ್ಲಿ ನೀನೆ ಮುನ್ನುಡಿಯು
ನಿನ್ನ ಒಲವು ನನಗಿರಲು ಏಕೆ ಲೋಕದ ಸಂಗತಿಯೂ
ನಿನ್ನ ಒಲವು ನನಗಿರಲು ಏಕೆ ಲೋಕದ ಸಂಗತಿಯೂ
ನಿನ್ನ ಸ್ನೇಹ ಅವಶ್ಯವೂ
ನಿನ್ನ ಸ್ನೇಹ ಅವಶ್ಯವೂ
ನನ್ನ ಜೀವಕೆ ಎಂದೆಂದಿಗೂ
ನಾ ಉಸಿರಾಡೋ  ಗಾಳಿಯು ನನ್ನ ಹೃದಯದ ಮಿಡಿತವು
ನೀನೇ ದೇವಾ

ನನ್ನ ಎದೆಯಲಿ ಇರಲಿ ನಿನ್ನ ವಾಕ್ಯದ ಅಂಗಡಿಯೂ
ನನ್ನ ಕೊರಳಿಗೆ ಅದುವೇ ಧನವು ಘನತೆಯು
ನನ್ನ ಜೀವಿತ ಕಾಲವೆಲ್ಲ ನೀನೆ ನನ್ನಯ ಒಡೆಯನು
ನನ್ನ ಜೀವಿತ ಕಾಲವೆಲ್ಲ ನೀನೆ ನನ್ನಯ ಒಡೆಯನು
ನಿನ್ನ ಪ್ರೀತಿ ಅನಿವಾರ್ಯವೂ
ನಿನ್ನ ಪ್ರೀತಿ ಅನಿವಾರ್ಯವೂ
ನನ್ನ ಉಸಿರಾಟಕೆ ಎಂದೆಂದಿಗೂ


ನಾ ಉಸಿರಾಡೋ  ಗಾಳಿಯು ನನ್ನ ಹೃದಯದ ಮಿಡಿತವು
ನಾ ಉಸಿರಾಡೋ  ಗಾಳಿಯು ನನ್ನ ಹೃದಯದ ಮಿಡಿತವು
ನನ್ನ ಜೀವಕೆ ನೆಮ್ಮದಿ ಆಧಾರವು
ನನ್ನ ಜೀವಕೆ ನೆಮ್ಮದಿ ಆಧಾರವು
ನೀನೇ ದೇವಾ